

27th December 2025

ಬಾಗಲಕೋಟ : ಹಳೇ ನಗರದ ಹಜರತ ಶಹೀನಶಾವಲಿ ದರ್ಗಾ ಶರೀಫ, ಇವರ 244ನೇ ಉರುಸು ಶರೀಫ ಕಾರ್ಯಕ್ರಮಗಳು ದಿ.3 ರಿಂದ ಮೂರು ದಿನಗಳ ಕಾಲ ನಡೆಯಲಿವೆ.
ಗಂಧವು 03 ರಂದು (13 ರಜ್ಜಬ 1447 ಹಿಜರಿ) ದಿವಸ ರಾತ್ರಿ 8.00 ಘಂಟೆ ಗೆ ಲೋಕಪ್ರಿಯಾ ಬ್ಯಾಂಡ್ ಆರ್ಕೆಸ್ಟ್ರಾ, ಬೆಳಗಾವಿ
ಇವರಿಂದ ಅತಿ ವಿಜೃಂಭಣೆಯಿಂದ ಮೆರವಣಿಗೆಯನ್ನು ಸೆಕ್ಟರ ನಂ.33, ಪ್ಲಾಟ ನಂ.36, ಮುಜಾವರ ಕಾಂಪ್ಲೆಕ್ಸ್ ದಿಂದ ಹೊರಡುವ ರಸ್ತೆ RTO ಮತ್ತು ಪೊಲೀಸ್ ಪ್ಯಾಲೇಸ್ ರಸ್ತೆಯ ಮಾರ್ಗದಿಂದ ಬಾಗಲಕೋಟ ಹಳೇ ಪೋಸ್ಟ್ ಹಾಗೂ ಪಂಖಾ ಮಸಜಿದ್ ರಸ್ತೆಯ ಮೂಲಕ ಹಾಯ್ದು
ಹಜರತ ಶಹೀನಶಾವಲಿ ದರ್ಗಾ ಶರೀಫ ಆವರಣ ತಲುಪಲಿದೆ.
ದಿ.04 ರಂದು (14 ರಜ್ಜಬ 1447 ಹಿಜರಿ)ದಿವಸ ಉರುಸು ಜರಗುವದು.
ಅದೇ ದಿವಸ ಮುಂಜಾನೆ 11-00 ಅನ್ನ ಸಂತರ್ಪಣೆ
ನಡೆಯಲಿದೆ.
ದಿ. 05 ರಂದು (15 ರಜ್ಜಬ 1447 ಹಿಜರಿ) ಜಿಯಾರತ ಜರಗುವದು. ಕಾರಣ ಭಕ್ತರು ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಭಾಗವಹಿಸಿ ವಲಿ ಅಲ್ಲಾರವರ ಆಶೀರ್ವಾದ ಪಡೆಯಬೇಕೆಂದು ವ್ಯವಸ್ಥಾಪಕರಾದ ರಸೂಲಸಾಬ ಇ. ಮುಜಾವರ, ಸೈಯ್ಯದ ಎ. ಮುಜಾವರ, ಇಮಾಮಸಾಬ ಎ. ಮುಜಾವರ,ದಾದಾಭಾಯಿ ಎಸ್. ಮುಜಾವರ,ಮಹಮ್ಮದ ಎಚ್. ಮುಜಾವರ, ಸೈಯ್ಯದರಸೂಲ ಎನ್. ಮುಜಾವರ,ಸಲೀಮ ಮುಜಾವರ ಅವರುಗಳು ಪ್ರಕಟನೆಯೊಂದರಲ್ಲಿ ಕೋರಿದ್ದಾರೆ.
ಹಜರತ ಶಹೀನಶಾವಲಿ ದರ್ಗಾ ಶರೀಫ, ಇವರ 244ನೇ ಉರುಸು ಶರೀಫ ಕಾರ್ಯಕ್ರಮಗಳು

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ